ಕೋಸ್ಟಲ್ವುಡ್ಗೆ ಖಡಕ್ ವಿಲನ್ ‘ರೋಶನ್ ಶೆಟ್ಟಿ’
ಕರಾವಳಿಯಲ್ಲಿ ಹೊಸ ಅಲೆಯ ತುಳು ಚಿತ್ರಗಳು ನಿರ್ಮಾಣವಾಗುತ್ತಿರುವ ಬೆನ್ನಲ್ಲೇ ಪ್ರತಿಭಾವಂತ ಕಲಾವಿದರಿಗೆ ವಿವಿಧ ಅವಕಾಶಗಳು ಒದಗಿ ಬರುತ್ತಿವೆ. ಇಂದು ಅನೇಕ ತುಳು ಚಿತ್ರಗಳು ವಿದೇಶಗಳಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಂಡು ಪ್ರಪಂಚದ ಮೂಲೆ ಮೂಲೆಗೂ ತಲುಪುತ್ತಿವೆ. ಹಾಸ್ಯದ ಜೊತೆ ಉತ್ತಮ ಸಂದೇಶ ರವಾನಿಸುವ ಅನೇಕ ಪ್ರಯತ್ನಗಳು ಸಿನಿರಸಿಕರ ಮೆಚ್ಚುಗೆಗೆ ಪಾತ್ರವಾಗಿದೆ.Last Updated 9 ಆಗಸ್ಟ್ 2019, 8:50 IST