ಒಂದು ರೂಪಾಯಿಗೆ ಒಪ್ಪತ್ತಿನ ಊಟ !
ಒಂದು ರೂಪಾಯಿಗೆ ಒಪ್ಪೊತ್ತಿನ ಊಟ ನೀಡುತ್ತಿರುವ ಹುಬ್ಬಳ್ಳಿಯ ’ರೋಟಿಘರ್’, ನಿತ್ಯ ಸುಮಾರು 190 ಮಂದಿಯ ಹಸಿವು ನೀಗಿಸುತ್ತಿದೆ. ಇಂಥ ಸಾರ್ಥಕ ಸೇವೆ ಬೇರೆ ಪ್ರದೇಶಗಳಿಗೂ ದೊರಕಿಸಿಕೊಡುವ ಸಲುವಾಗಿ, ಇನ್ನೊಂದು ಕಡೆ ಶಾಖೆ ತೆರೆಯಲು ಚಿಂತನೆ ನಡೆಸಿದೆ.Last Updated 3 ಡಿಸೆಂಬರ್ 2018, 19:31 IST