ರಾಯಲ್ ಆಲ್ಬರ್ಟ್ ಹಾಲ್ನಲ್ಲಿ ‘ಬಾಹುಬಲಿ’!
ಸೂಪರ್ ಹಿಟ್ ಸಿನಿಮಾ ‘ಬಾಹುಬಲಿ ದಿ ಬಿಗಿನಿಂಗ್’ನ ಹಿಂದಿ ಆವೃತ್ತಿ ಹೊಸ ದಾಖಲೆ ಸೃಷ್ಟಿಸಿದೆ. ಲಂಡನ್ನ ಪ್ರತಿಷ್ಠಿತ ರಾಯಲ್ ಆಲ್ಬರ್ಟ್ ಹಾಲ್ನಲ್ಲಿ ಲೈವ್ ಸಂಗೀತ ರಸಮಂಜರಿಯೊಂದಿಗೆ ಪ್ರದರ್ಶನ ಕಾಣುವ ಅಪರೂಪದ ಅವಕಾಶವನ್ನು ಅದು ಗಿಟ್ಟಿಸಿಕೊಂಡಿದೆ.Last Updated 4 ಡಿಸೆಂಬರ್ 2018, 19:30 IST