ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

RS Sharma

ADVERTISEMENT

ಫೆ.1ರೊಳಗೆ ಶೇ 90 ಕೇಬಲ್‌ ಗ್ರಾಹಕರು ಹೊಸ ವ್ಯವಸ್ಥೆಗೆ

ಫೆಬ್ರುವರಿ 1ರ ಹೊತ್ತಿಗೆ ಶೇ 90ರಷ್ಟು ಟಿವಿ ವಾಹಿನಿಗಳ ಗ್ರಾಹಕರು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್‌) ನಿಗದಿಪಡಿಸಿದ ಹೊಸ ದರ ವ್ಯವಸ್ಥೆಯೊಳಗೆ ಬರಲಿದ್ದಾರೆ ಎಂದು ಟ್ರಾಯ್‌ ಅಧ್ಯಕ್ಷ ಆರ್‌.ಎಸ್‌.ಶರ್ಮಾ ಹೇಳಿದ್ದಾರೆ.
Last Updated 27 ಜನವರಿ 2019, 19:29 IST
ಫೆ.1ರೊಳಗೆ ಶೇ 90 ಕೇಬಲ್‌ ಗ್ರಾಹಕರು ಹೊಸ ವ್ಯವಸ್ಥೆಗೆ

ಟ್ರಾಯ್ ಅಧ್ಯಕ್ಷರ ಆಧಾರ್ ಪ್ರಹಸನ

ವೈಯಕ್ತಿಕ ವಿವರಗಳನ್ನು ಬಳಸಿಕೊಂಡು ನಕಲಿ ಇ-ಮೇಲ್ ಖಾತೆಗಳನ್ನು ಸೃಷ್ಟಿಸುವುದು, ಆರ್.ಎಸ್. ಶರ್ಮ ಅವರಿಗೆ ಮಾಡಿದಂತೆ ಆನ್‌ಲೈನ್ ಮಳಿಗೆಗಳಲ್ಲಿ ವಸ್ತುಗಳನ್ನು ಕ್ಯಾಶ್ ಆನ್ ಡೆಲಿವರಿ ಷರತ್ತಿನಲ್ಲಿ ಖರೀದಿಸಿ ಕಳುಹಿಸುವುದು ಮುಂತಾದುವುಗಳನ್ನೆಲ್ಲಾ ಮಾಡಬಹುದು. ಒಂದು ವೇಳೆ ಯುವತಿಯೊಬ್ಬಳ ವಿವರಗಳು ಹೀಗೆ ಬಹಿರಂಗಗೊಂಡರೆ ಏನೆಲ್ಲಾ ಸಂಭವಿಸಬಹುದು ಎಂಬುದನ್ನೂ ಊಹಿಸಿದರೇ ಭಯವಾಗುತ್ತದೆ. ಬರೇ ಆನ್‌ಲೈನ್ ಹಿಂಬಾಲಿಸುವಿಕೆಗಳೇ ಅನೇಕ ಮಹಿಳೆಯರ ಸಾವಿನಲ್ಲಿ ಅಂತ್ಯಗೊಂಡಿರುವ ಪ್ರಕರಣಗಳೂ ಇವೆ.
Last Updated 30 ಜುಲೈ 2018, 20:23 IST
ಟ್ರಾಯ್ ಅಧ್ಯಕ್ಷರ ಆಧಾರ್ ಪ್ರಹಸನ
ADVERTISEMENT
ADVERTISEMENT
ADVERTISEMENT
ADVERTISEMENT