ಕನಕಪುರ: ಜೆಡಿಎಸ್ ಮುಖಂಡ ಆರ್.ಟಿ.ರಾಜಗೋಪಾಲ್ ಹತ್ಯೆ
ಜೆಡಿಎಸ್ನ ಪರಿಶಿಷ್ಟ ಜಾತಿ ಮತ್ತು ಪಂಗಡ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಆರ್.ಟಿ. ರಾಜಗೋಪಾಲ್ ಅವರನ್ನು ದುಷ್ಕರ್ಮಿಗಳುಕನಕಪುರದಲ್ಲಿನ ಜನನಿ ಆಸ್ಪತ್ರೆ ಸಮೀಪ ಸೋಮವಾರ ಸಂಜೆ ಇರಿದು ಕೊಲೆ ಮಾಡಿದ್ದಾರೆ.Last Updated 13 ನವೆಂಬರ್ 2018, 4:59 IST