ಕುಸಿದು ಬಿದ್ದ ಬಿಬಿಎಂಪಿ ಸದಸ್ಯೆ ರೂಪಾ ಲಿಂಗೇಶ್ವರ್
ಕುಸಿದು ಬಿದ್ದ ಕಾರ್ಪೊರೇಟರ್ ರೂಪಾ ಲಿಂಗೇಶ್ವರ್ ಅವರನ್ನುಕೂಡಲೇ ಸಭೆಯಿಂದ ಹೊರಕ್ಕೆ ಕರೆತರಲಾಯಿತು. ಸ್ಥಳದಲ್ಲಿದ್ದ ಬಿಬಿಎಂಪಿ ವೈದ್ಯರು ಪ್ರಥಮ ಚಿಕಿತ್ಸೆ ನೀಡಿದರು. ರೂಪಾ ಅಸ್ವಸ್ಥರಾದ ಕಾರಣ ಸಭೆಯನ್ನು ಮೊಟಕುಗೊಳಿಸಲಾಯಿತು.Last Updated 6 ಜುಲೈ 2018, 10:30 IST