ಗುರುವಾರ, 18 ಜೂನ್ 2026
×
ADVERTISEMENT

Ruturaj Gayakwad

ADVERTISEMENT

ಮೊದಲ ಪಂದ್ಯದಲ್ಲಿ ಸೂರ್ಯವಂಶಿ ವೈಫಲ್ಯ: 21ನೇ ಶತಕ ಸಿಡಿಸಿ ಮಿಂಚಿದ ಗಾಯಕವಾಡ್

India A vs Sri Lanka A:ಋತುರಾಜ್ ಗಾಯಕವಾಡ್ ಅವರ ಅಮೋಘ ಶತಕದ ಬಲದಿಂದ ಭಾರತ ಎ ತಂಡವು ಮಂಗಳವಾರ ಆರಂಭವಾದ ತ್ರಿಕೋನ ಏಕದಿನ ಕ್ರಿಕೆಟ್ ಸರಣಿಯಲ್ಲಿ ಶುಭಾರಂಭ ಮಾಡಿತು.
Last Updated 9 ಜೂನ್ 2026, 11:50 IST
ಮೊದಲ ಪಂದ್ಯದಲ್ಲಿ ಸೂರ್ಯವಂಶಿ ವೈಫಲ್ಯ: 21ನೇ ಶತಕ ಸಿಡಿಸಿ ಮಿಂಚಿದ ಗಾಯಕವಾಡ್

2027ರ IPLನಲ್ಲಿ ಧೋನಿ ಆಡ್ತಾರಾ? ನಾಯಕ ಗಾಯಕವಾಡ್ ಕೊಟ್ಟ ಉತ್ತರ ಹೀಗಿದೆ..

Gaikwad on Dhoni Future: ಸಿಎಸ್‌ಕೆ ನಾಯಕ ಋತುರಾಜ್ ಗಾಯಕವಾಡ್, ಧೋನಿಯ ಭವಿಷ್ಯದ ಬಗ್ಗೆ ಅನಿಶ್ಚಿತತೆ ವ್ಯಕ್ತಪಡಿಸಿದ್ದಾರೆ. ಗುಜರಾತ್ ಟೈಟನ್ಸ್ ವಿರುದ್ಧ ಸೋತು 2026ರ ಟೂರ್ನಿಯಿಂದ ಹೊರಬಿದ್ದ ನಂತರ, ಧೋನಿಯ ಅನುಪಸ್ಥಿತಿ ತಂಡಕ್ಕೆ ದೊಡ್ಡ ನಷ್ಟವಾಗಲಿದೆ ಎಂದು ಅವರು ಹೇಳಿದ್ದಾರೆ.
Last Updated 22 ಮೇ 2026, 7:48 IST
2027ರ IPLನಲ್ಲಿ ಧೋನಿ ಆಡ್ತಾರಾ? ನಾಯಕ ಗಾಯಕವಾಡ್ ಕೊಟ್ಟ ಉತ್ತರ ಹೀಗಿದೆ..

IPL 2026: ಗಾಯದ ಮೇಲೆ ಬರೆ, CSK ನಾಯಕ ಸೇರಿ ಎಲ್ಲಾ ಆಟಗಾರರಿಗೆ ಭಾರಿ ದಂಡ

Ruturaj Gaikwad fined: ಅಹಮದಾಬಾದ್‌ನಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ 89 ರನ್‌ಗಳಿಂದ ಸೋತ ಚೆನ್ನೈ ತಂಡಕ್ಕೆ ನಿಧಾನಗತಿ ಓವರ್ ರೇಟ್‌ಗಾಗಿ ದಂಡ ವಿಧಿಸಲಾಗಿದೆ. ನಾಯಕನಿಗೆ 24 ಲಕ್ಷ ಮತ್ತು ಆಟಗಾರರಿಗೆ 6 ಲಕ್ಷ ರೂ ದಂಡ ಹಾಕಲಾಗಿದೆ.
Last Updated 22 ಮೇ 2026, 6:05 IST
IPL 2026: ಗಾಯದ ಮೇಲೆ ಬರೆ, CSK ನಾಯಕ ಸೇರಿ ಎಲ್ಲಾ ಆಟಗಾರರಿಗೆ ಭಾರಿ ದಂಡ

ಅವರಿಗೆ ಇನ್ನೂ ಸ್ವಲ್ಪ ಸಮಯ ಬೇಕು: ಗಾಯಕವಾಡ್ ನಾಯಕತ್ವದ ಕುರಿತು CSK ಕೋಚ್ ಹೇಳಿಕೆ

Stephen Fleming statement: ಋತುರಾಜ್ ಗಾಯಕವಾಡ್ ನಾಯಕನಾಗಿ ಕಲಿಯುವ ಹಂತದಲ್ಲಿದ್ದಾರೆ ಎಂದು ಮುಖ್ಯ ಕೋಚ್ ಸ್ಟೀಫನ್ ಫ್ಲೆಮಿಂಗ್ ಹೇಳಿದ್ದಾರೆ. ಅವರು ಈ ಋತುವಿನಲ್ಲಿ 13 ಪಂದ್ಯಗಳಿಂದ ಕೇವಲ 29ರ ಬ್ಯಾಟಿಂಗ್ ಸರಾಸರಿ ಹೊಂದಿದ್ದಾರೆ ಎಂದು ಅವರು ಉಲ್ಲೇಖಿಸಿದ್ದಾರೆ.
Last Updated 19 ಮೇ 2026, 10:59 IST
ಅವರಿಗೆ ಇನ್ನೂ ಸ್ವಲ್ಪ ಸಮಯ ಬೇಕು: ಗಾಯಕವಾಡ್ ನಾಯಕತ್ವದ ಕುರಿತು CSK ಕೋಚ್ ಹೇಳಿಕೆ

ಪ್ಲೇ ಆಫ್ ಕನಸು ಕಾಣುತ್ತಿದ್ದ CSKಗೆ ಆಘಾತ: ಪ್ರಮುಖ ವೇಗಿ ಟೂರ್ನಿಯಿಂದಲೇ ಹೊರಕ್ಕೆ

IPL Team Update: ಬಲ ತೊಡೆಯ ಗಾಯದಿಂದಾಗಿ ಆಲ್‌ರೌಂಡರ್ ಜೇಮಿ ಓವರ್ಟನ್ ಐಪಿಎಲ್ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಅವರು ಹೆಚ್ಚಿನ ಚಿಕಿತ್ಸೆಗಾಗಿ ಇಂಗ್ಲೆಂಡ್‌ಗೆ ಮರಳಲಿದ್ದಾರೆ.
Last Updated 14 ಮೇ 2026, 5:49 IST
ಪ್ಲೇ ಆಫ್ ಕನಸು ಕಾಣುತ್ತಿದ್ದ CSKಗೆ ಆಘಾತ: ಪ್ರಮುಖ ವೇಗಿ ಟೂರ್ನಿಯಿಂದಲೇ ಹೊರಕ್ಕೆ

IPL 2026: ಸಿಎಸ್‍ಕೆ ತಂಡದ ನಾಯಕ ಋತುರಾಜ್ ಗಾಯಕವಾಡ್‍ಗೆ ₹12 ಲಕ್ಷ ದಂಡ

ಚೆನ್ನೈ: ಇಲ್ಲಿ ನಡೆದ ಐಪಿಎಲ್ ಲೀನ್‍ನ 18ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದೆ.
Last Updated 12 ಏಪ್ರಿಲ್ 2026, 7:33 IST
IPL 2026: ಸಿಎಸ್‍ಕೆ ತಂಡದ ನಾಯಕ ಋತುರಾಜ್ ಗಾಯಕವಾಡ್‍ಗೆ ₹12 ಲಕ್ಷ ದಂಡ

RCB vs CSK | ನಮ್ಮ ಸೋಲಿಗೆ ಆ ಒಂದು ಎಸೆತ ಕಾರಣ: ಪಂದ್ಯದ ಬಳಿಕ ಋತುರಾಜ್ ಬೇಸರ

CSK vs RCB: ಆರ್‌ಸಿಬಿ ವಿರುದ್ಧದ ಸೋಲಿನ ಬಳಿಕ ಸಿಎಸ್‌ಕೆ ನಾಯಕ ಋತುರಾಜ್ ಗಾಯಕವಾಡ್ ನೋ ಬಾಲ್ ಪಂದ್ಯ ತಿರುಗಿಸಿದ ಕ್ಷಣ ಎಂದು ಹೇಳಿ ಬೇಸರ ವ್ಯಕ್ತಪಡಿಸಿದರು.
Last Updated 6 ಏಪ್ರಿಲ್ 2026, 4:17 IST
RCB vs CSK | ನಮ್ಮ ಸೋಲಿಗೆ ಆ ಒಂದು ಎಸೆತ ಕಾರಣ: ಪಂದ್ಯದ ಬಳಿಕ ಋತುರಾಜ್ ಬೇಸರ
ADVERTISEMENT

ಟಿಮ್ ಡೇವಿಡ್ ಆರ್ಭಟಕ್ಕೆ ಬೆಚ್ಚಿದ CSK: ಅಂಕಪಟ್ಟಿಯಲ್ಲಿ RCBಗೆ ಅಗ್ರಸ್ಥಾನ

RCB vs CSK: ಟಿಮ್ ಡೇವಿಡ್ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಆರ್‌ಸಿಬಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಭರ್ಜರಿ ಜಯ ಸಾಧಿಸಿ ಐಪಿಎಲ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು.
Last Updated 6 ಏಪ್ರಿಲ್ 2026, 3:01 IST
ಟಿಮ್ ಡೇವಿಡ್ ಆರ್ಭಟಕ್ಕೆ ಬೆಚ್ಚಿದ CSK: ಅಂಕಪಟ್ಟಿಯಲ್ಲಿ RCBಗೆ ಅಗ್ರಸ್ಥಾನ

IPL 2026 | ಸತತ ಎರಡು ಸೋಲು ಕಂಡ CSK: ಅಂಕಪಟ್ಟಿಯಲ್ಲಿ ಪಂಜಾಬ್‌ಗೆ ಅಗ್ರಸ್ಥಾನ

CSK vs PBKS: ಐಪಿಎಲ್ 2026ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ ಭರ್ಜರಿ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು.
Last Updated 3 ಏಪ್ರಿಲ್ 2026, 18:04 IST
IPL 2026 | ಸತತ ಎರಡು ಸೋಲು ಕಂಡ CSK: ಅಂಕಪಟ್ಟಿಯಲ್ಲಿ ಪಂಜಾಬ್‌ಗೆ ಅಗ್ರಸ್ಥಾನ

IPL 2026: ಇವರೇ ನೋಡಿ ಆರೆಂಜ್ ಕ್ಯಾಪ್‌ಗಾಗಿ ಸ್ಪರ್ಧೆ ನಡೆಸಬಲ್ಲ ಆಟಗಾರರು

IPL 2026 Predictions: ಐಪಿಎಲ್ 2026ರಲ್ಲಿ ಆರೆಂಜ್ ಕ್ಯಾಪ್ ಗೆಲ್ಲಲು ವಿರಾಟ್ ಕೊಹ್ಲಿ, ಕೆ.ಎಲ್. ರಾಹುಲ್, ಶುಭಮನ್ ಗಿಲ್ ಸೇರಿದಂತೆ ಪ್ರಮುಖ ಬ್ಯಾಟರ್‌ಗಳು ಭಾರೀ ಪೈಪೋಟಿ ನಡೆಸುವ ನಿರೀಕ್ಷೆಯಿದೆ.
Last Updated 27 ಮಾರ್ಚ್ 2026, 6:44 IST
IPL 2026: ಇವರೇ ನೋಡಿ ಆರೆಂಜ್ ಕ್ಯಾಪ್‌ಗಾಗಿ ಸ್ಪರ್ಧೆ ನಡೆಸಬಲ್ಲ ಆಟಗಾರರು
ADVERTISEMENT
ADVERTISEMENT
ADVERTISEMENT