ಚಿತ್ರರಂಗದ ‘ಮಹಾವೃಕ್ಷ’ದ ನೆನಪು
ಕನ್ನಡ ಚಿತ್ರರಂಗಕ್ಕೆ ಪ್ರಾತಃಸ್ಮರಣೀಯ ನಿರ್ದೇಶಕ ಎಸ್.ಸಿದ್ದಲಿಂಗಯ್ಯ ಅವರು ಬದುಕಿದ್ದಿದ್ದರೆ ಇವತ್ತಿಗೆ (ಜನನ 15.12.1936; ಮರಣ 12.03.2015) ) 83ಕ್ಕೆ ಕಾಲಿಡುತ್ತಿದ್ದರು. ರೈತರು, ಕೃಷಿ, ಕೃಷಿ ಕೂಲಿ ಸೇರಿದಂತೆ ಒಟ್ಟಾರೆ ಗ್ರಾಮೀಣ ಬದುಕನ್ನು ಅಭಿಮಾನದಿಂದ ನೋಡುವಂತೆ ಮಾಡಿದ ಹೆಗ್ಗಳಿಕೆ ಅವರದು.Last Updated 14 ಡಿಸೆಂಬರ್ 2018, 19:45 IST