ಸಾಗು ಮಸಾಲೆ ದೋಸೆ ರುಚಿ ಬಲ್ಲಿರಾ
ಬಿಸಿನೀರಿನ ಹಬೆಯಲ್ಲಿ ಹದವಾಗಿ ಬೆಂದ, ಅಂಗೈ ಅಗಲದ ವೃತ್ತಾಕಾರಾದ ಇಡ್ಲಿಯ ಮೇಲೆ ರುಚಿಗೊಂದಿಷ್ಟು ಬೆಣ್ಣೆ ಹಾಕಿ ಬಿಸಿ ಇರುವಾಗಲೇ ಸವಿದಾಗ ಸಿಗುವ ಮಜವೇ ಬೇರೆ. ಹೆಂಚಿನ ಮೇಲೆ ಮೈ ಬಿಸಿ ಮಾಡಿಕೊಂಡು, ಸಾಗು ಮಸಾಲೆ ಹುದುಗಿಸಿಕೊಂಡು, ರುಚಿಗೆ ಹಾಗೂ ಅಂದಕ್ಕೆಂದೆ ಮೇಲೊಂದಿಷ್ಟು ಬೆಣ್ಣೆ ಹಾಕಿಸಿಕೊಂಡು ಟೇಬಲ್ಗೆ ಬರುವ ದೋಸೆಯ ಸವಿಯೂ ಅಷ್ಟೇ ಸ್ವಾದಿಷ್ಟಕರLast Updated 5 ಸೆಪ್ಟೆಂಬರ್ 2018, 19:30 IST