'ಶತಂ ಸಮರ್ಪಯಾಮಿ' ಮೂಲಕ ಕೇರಳ ಸಿಎಂ ಪರಿಹಾರ ನಿಧಿಗೆ ಜಮೆಯಾಗಿದ್ದು ₹3.5 ಲಕ್ಷ!
ಕೇರಳ ಸರ್ಕಾರದ ಬೆಂಬಲಿಗರು ಮುಖ್ಯಮಂತ್ರಿಯವರ ಪರಿಹಾರ ನಿಧಿಗೆ ₹100 ಸಂಭಾವನೆ ನೀಡಿ ಎಂದುಅಭಿಯಾನವನ್ನು ಆರಂಭಿಸಿದ್ದು, ಸಂಘ ಪರಿವಾರದ 'ಶತಂ ಸಮರ್ಪಯಾಮಿ' ಚಾಲೆಂಜ್ಗೆ ಸವಾಲಾಗಿ ಪರಿಣಮಿಸಿದೆ.Last Updated 20 ಜನವರಿ 2019, 15:43 IST