ಸಚಿನ್ ನಾರಾಯಣ್ ವಿರುದ್ಧದ ವಿಚಾರಣೆ ತಡೆ ಮುಂದುವರಿಕೆ
ಅಕ್ರಮ ಹಣ ವರ್ಗಾವಣೆ, ತೆರಿಗೆ ವಂಚನೆ ಹಾಗೂ ಸುಳ್ಳು ಮಾಹಿತಿ ನೀಡಿದ ಆರೋಕ್ಕೆ ಸಂಬಂಧಿಸಿದಂತೆ ಉದ್ಯಮಿ ಸಚಿನ್ ನಾರಾಯಣ್ ವಿರುದ್ಧದ ಅಧೀನ ನ್ಯಾಯಾಲಯದ ವಿಚಾರಣೆಗೆ ನೀಡಿದ್ದ ಮಧ್ಯಂತರ ತಡೆಯಾಜ್ಞೆಯನ್ನು ಹೈಕೋರ್ಟ್ ಮತ್ತೊಂದು ವಾರ ವಿಸ್ತರಿಸಿದೆ.Last Updated 29 ಆಗಸ್ಟ್ 2018, 19:30 IST