PHOTOS| ಭಾರತ–ಜಪಾನ್ ನೌಕಾದಳದ ಜಂಟಿ ಸಮರಭ್ಯಾಸ
ಚೆನ್ನೈ ಕರಾವಳಿ ತೀರದಿಂದ 50 ನಾಟಿಕಲ್ ಮೈಲು ದೂರದಲ್ಲಿ ಭಾರತ ಮತ್ತು ಜಪಾನ್ ಜಂಟಿ ಸಮರಭ್ಯಾಸ ನಡೆಸಿದವು. ‘ಸಹಯೋಗ್–ಕೈಜಿನ್’ ಹೆಸರಿನ ಈ ತಾಲೀಮಿನಲ್ಲಿ ಭಾರತ ಮತ್ತು ಜಪಾನ್ನ ನೌಕಾದಳದಯುದ್ಧ ನೌಕೆಗಳು, ವಾಯು ಪಡೆಯ ವಿಮಾನಗಳು, ಹೆಲಿಕಾಪ್ಟರ್ಗಳು ಭಾಗವಹಿಸಿದ್ದವು. ಸಮರಭ್ಯಾಸದ ಚಿತ್ರಗಳು ಇಲ್ಲಿವೆ. (ಚಿತ್ರ–ಪಿಟಿಐ)Last Updated 16 ಜನವರಿ 2020, 14:34 IST