ಕೃಷಿ ಭೂಮಿಯಲ್ಲಿ ‘ಏಕನಾಯಕ’ನ ಹೆಜ್ಜೆ
ಅರಣ್ಯದಲ್ಲಿ ಬೆಳೆಯುವ ಗಿಡಮೂಲಿಕೆಗಳನ್ನು ರಕ್ಷಿಸುವ ಹಾಗೂ ಅದೇ ಬೆಳೆಯನ್ನು ಕೃಷಿ ಭೂಮಿಗೆ ವರ್ಗಾಯಿಸುವ ಪ್ರಯತ್ನವೊಂದು ಉತ್ತರ ಕನ್ನಡ ಜಿಲ್ಲೆಯಲ್ಲಿ ಆರಂಭವಾಗಿದೆ. ಆಯುರ್ವೇದ ಔಷಧಕ್ಕೆ ಬಳಕೆಯಾಗುವ ಈ ಗಿಡಮೂಲಿಕೆ ಬಳ್ಳಿಯನ್ನು ಒಪ್ಪಂದ ಕೃಷಿ ಮೂಲಕ ಬೆಳೆಯಲು ರೈತರು ಆರಂಭಿಸಿದ್ದಾರೆ.Last Updated 25 ಮಾರ್ಚ್ 2019, 19:30 IST