ಬಾಲಿವುಡ್ನಲ್ಲಿ ಸಂದೀಪ್ ರೆಡ್ಡಿ ನೆಲೆ?
ಸಂದೀಪ್ ರೆಡ್ಡಿ ಬಾಲಿವುಡ್ನಲ್ಲಿ ತಮ್ಮ ಎರಡನೇ ಸಿನಿಮಾ ನಿರ್ದೇಶಿಸಲು ಸಿದ್ದತೆ ನಡೆಸಿದ್ದಾರೆ. ಕಬೀರ್ ಸಿಂಗ್ ಸಿನಿಮಾವನ್ನು ನಿರ್ಮಾಣ ಮಾಡಿದ್ದ ಸಂಸ್ಥೆಯೇ ಇವರಿಗೆ ಮತ್ತೊಂದು ಅವಕಾಶ ನೀಡಿದೆ ಎಂಬ ಸುದ್ದಿ ಬಿ–ಟೌನ್ನಲ್ಲಿ ಕೇಳಿಬರುತ್ತಿದೆ.Last Updated 11 ಸೆಪ್ಟೆಂಬರ್ 2019, 19:45 IST