ಹೋರಾಟದ ನಡುವೇ ರೋಗಿಯೊಬ್ಬರಿಗೆ ರಕ್ತ ಕೊಟ್ಟು ಬಂದ ಪ್ರತಿಭಟನಾ ನಿರತ ಯುವ ವೈದ್ಯ!
ನಾನು ಮಾಡಿದ್ದರಲ್ಲಿ ಹೊಸದೇನೂ ಇಲ್ಲ. ಸಂಕಷ್ಟದ ಪರಿಸ್ಥಿತಿಯಲ್ಲಿ ನಾವೆಲ್ಲ ಮುಂದೆ ಬರುತ್ತೇವೆ. ಈಗ ನಾವು ಮಾಡುತ್ತಿರುವ ಪ್ರತಿಭಟನೆ ನಾಗರಿಕರ ವಿರುದ್ಧದ್ದಲ್ಲ ಎಂದಿದ್ದಾರೆ ರಕ್ತದಾನ ಮಾಡಿದ ವೈದ್ಯ ಸಂದೀಪ್ ಘೋಷ್.Last Updated 16 ಜೂನ್ 2019, 10:59 IST