ಕಡಲ ತಟದಿಂದತೆಲುಗು ಸೀಮೆಯವರೆಗೆ...
ಮನದೊಳಗಿನ ಆತ್ಮವಿಶ್ವಾಸ ಕೆಂಪು ರಂಗು ಮೆತ್ತಿದ ಆಕೆಯ ತುಟಿಗಳ ಮೇಲೆ ನಗುವಾಗಿ ಲಾಸ್ಯವಾಡುತ್ತದೆ. ಆಕೆಗೂ ಅಷ್ಟೇ, ಕೆಂಪು ತುಟಿರಂಗು ಹಾಗೂ ಕಾನ್ಫಿಡೆಂಟ್ ನಗು ಅಂದರೆ ಅಚ್ಚುಮೆಚ್ಚು. ಇವೆರಡನ್ನೂ ಒಂದು ಕ್ಷಣವೂ ಬಿಟ್ಟಿರಲಾರದಷ್ಟು ಮೋಹ. ಕೇವಲ ಆಡಿಷನ್ಗಳಲ್ಲಿ ಭಾಗವಹಿಸಿಯೇ ನಟನೆಯ ಸೂಕ್ಷ್ಮಗಳನ್ನು ಅರಿತುಕೊಂಡ ಕರಾವಳಿ ಬೆಡಗಿ ಇಂದು ಟಾಲಿವುಡ್ನಲ್ಲಿ ಅವಕಾಶಗಳನ್ನು ದೋಚುತ್ತಿದ್ದಾರೆ. ಇಂತಿಪ್ಪ ಚೆಲುವೆಯ ಹೆಸರು ಸಂಜನಾ ಶೆಟ್ಟಿ.Last Updated 7 ಮೇ 2019, 19:45 IST