ಪಾನ್ ಶಾಪ್ ಮುಂದೆಯೂ ಇಷ್ಟು ಜನ ಸೇರುತ್ತಾರೆ: ಸಂಕಲ್ಪ ರ್ಯಾಲಿ ಬಗ್ಗೆ ಲಾಲು ಲೇವಡಿ
ನರೇಂದ್ರ ಮೋದಿ, ನಿತೀಶ್ ಕುಮಾರ್ ಮತ್ತು ಪಾಸ್ವಾನ್ ತಿಂಗಳುಗಳಿಂದ ಶ್ರಮವಹಿಸಿಸರ್ಕಾರಿ ಸೌಲಭ್ಯಗಳನ್ನು ಬಳಸಿ ಗಾಂಧಿ ಮೈದಾನದಲ್ಲಿ ಅಷ್ಟೊಂದು ಜನ ಸೇರಿಸಿದ್ದಾರೆ.ನಾವು ಪಾನ್(ಬೀಡಾ) ತಿನ್ನುವುದಕ್ಕೆ...Last Updated 3 ಮಾರ್ಚ್ 2019, 10:55 IST