ಸಂಪತ್ ಕುಮಾರ್ಗೆ ‘ಸಂಸ್ಕೃತ ಸೇವಾವೃತ್ತಿ ಸಮ್ಮಾನ್’
‘ಸುಧರ್ಮ‘ ಸಂಸ್ಕೃತ ದಿನಪತ್ರಿಕೆಯ ಸಂಪಾದಕ ಕೆ.ವಿ.ಸಂಪತ್ ಕುಮಾರ್ ಅವರಿಗೆ ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯ ರಾಷ್ಟ್ರೀಯ ಸಂಸ್ಕೃತ ಸಂಸ್ಥಾನದ ವತಿಯಿಂದ ನೀಡುವ, 2019ನೇ ಸಾಲಿನ ‘ವಿಶಿಷ್ಟ ಸಂಸ್ಕೃತ ಸೇವಾವೃತ್ತಿ ಸಮ್ಮಾನ್’ ಲಭಿಸಿದೆ.Last Updated 2 ಆಗಸ್ಟ್ 2019, 19:05 IST