‘ಸತ್ವಂ’ ನಲ್ಲಿದೆ ಅಂದ, ಆರೋಗ್ಯ...
ವೃತ್ತಿಯಿಂದ ಫಿಸಿಯೊಥೆರಪಿ ವೈದ್ಯೆ ಆಗಿರುವ ವಿಜೇತಾ ಹರಪನಹಳ್ಳಿ ವಿವಿಧ ಬಗೆಯ ಫಿಟ್ನೆಸ್ ತರಬೇತಿಯನ್ನೂ ಪಡೆದಿದ್ದಾರೆ. ಫಿಸಿಯೊಥೆರಪಿ ವೃತ್ತಿಯಾದರೆ ಫಿಟ್ನೆಸ್ ನನ್ನ ಹವ್ಯಾಸ ಎನ್ನುತ್ತಾರೆ. ಈ ಎರಡೂ ಒಂದೇ ಕಡೆ ಸಿಗುವಂತೆ ಮಾಡಲು ಅವರು ಸ್ಥಾಪಿಸಿರುವ ಕೇಂದ್ರವೇ ‘ಸತ್ವಂ’Last Updated 1 ಸೆಪ್ಟೆಂಬರ್ 2018, 9:54 IST