ಹೊರಳು ಹಾದಿಯಲ್ಲಿ ‘ಸತ್ಯಂ ಶಿವಂ ಸುಂದರಂ’
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅವರ ನಿರ್ದೇಶನದ ‘ಸತ್ಯಂ ಶಿವಂ ಸುಂದರಂ’ ಧಾರಾವಾಹಿ 250 ಸಂಚಿಕೆಗಳ ಮೈಲಿಗಲ್ಲು ದಾಟಿದೆ. ಈ ಸಂತಸ ಅವರ ಮಾತುಗಳಲ್ಲಿ ಎದ್ದು ಕಾಣುತ್ತಿತ್ತು. ಕಥೆಯು ಬದುಕಿಗೆ ಹತ್ತಿರವಾದರೆ ಮಾತ್ರ ಧಾರಾವಾಹಿ ಹಿಟ್ ಆಗುತ್ತದೆ.Last Updated 16 ಜೂನ್ 2018, 12:13 IST