‘ಅಮೆರಿಕ ಜೊತೆ ಸಂಧಾನ ಅಸಾಧ್ಯ’
ಸೌದಿಯಲ್ಲಿನ ತೈಲ ಬಾವಿಗಳ ಮೇಲೆ ನಡೆದ ದಾಳಿಗೆ ಇರಾನ್ ಕಾರಣ ಎಂದು ಅಮೆರಿಕ ದೂರಿದ ಬಳಿಕ ಎರಡೂ ರಾಷ್ಟ್ರಗಳ ನಡುವಿನ ಬಿಕ್ಕಟ್ಟು ಹೆಚ್ಚುತ್ತಿದ್ದು, ಈ ವಿಚಾರಕ್ಕೆ ಸಂಬಂಧಿಸಿ ಅಮೆರಿಕದೊಂದಿಗೆ ಯಾವುದೇ ಸಂಧಾನ ಸಾಧ್ಯವಿಲ್ಲ ಎಂದು ಇರಾನ್ನ ಸರ್ವೋಚ್ಛ ನಾಯಕ ಅಯಾತೊಲ್ಲಾ ಅಲಿ ಖಮೇನಿ ಹೇಳಿದ್ದಾರೆ.Last Updated 17 ಸೆಪ್ಟೆಂಬರ್ 2019, 20:14 IST