ಗಣ್ಯರಿಗಾಗಿ ಎಲಿವೇಟೆಡ್ ಕಾರಿಡಾರ್: ವಿಜ್ಞಾನಿ ಟಿ.ವಿ.ರಾಮಚಂದ್ರ ಅಭಿಮತ
ನಗರದಲ್ಲಿ ನಿರ್ಮಿಸಲು ಯೋಜಿಸಿರುವ ಎಲಿವೇಟೆಡ್ ಕಾರಿಡಾರ್ ಮತ್ತು ಉಕ್ಕಿನ ಮೇಲ್ಸೇತುವೆ ಬೇಡ, ಉಪನಗರ ರೈಲು, ಮೆಟ್ರೊ ರೈಲು ಮತ್ತು ಬಸ್ ಸೌಕರ್ಯಗಳು ಬೇಕು ಎಂಬ ಮಾತು ನಗರದಲ್ಲಿ ಮತ್ತೊಮ್ಮೆ ಧ್ವನಿಸಿತು.Last Updated 20 ಜನವರಿ 2019, 18:51 IST