ಏನಾಯಿತು ಶಾಲಾ ಕ್ರಿಕೆಟ್ ಟೂರ್ನಿಗೆ?
ದೇಶಿ ಟೂರ್ನಿಗಳಲ್ಲಿ ಸ್ಥಾನ ಪಡೆಯಲು ವೇದಿಕೆಯಾದ ಶಾಲಾ ಹಂತದ ಪಂದ್ಯಗಳು ಇತ್ತೀಚಿನ ವರ್ಷಗಳಲ್ಲಿ ಹೊಳಪು ಕಳೆದುಕೊಳ್ಳುತ್ತಿವೆ. ಕೆಎಸ್ಸಿಎ ಧಾರವಾಡ ವಲಯ ಇತ್ತೀಚಿಗೆ 14 ಮತ್ತು 16 ವರ್ಷದ ಒಳಗಿನವರಿಗೆ ಅಂತರ ಶಾಲಾ ಕ್ರಿಕೆಟ್ ಟೂರ್ನಿ ಆಯೋಜಿಸಿತ್ತು. ಈ ಟೂರ್ನಿಯಲ್ಲಿ ಆಡಿದ ಬಹುತೇಕ ತಂಡಗಳು ನೂರು ರನ್ಗಳ ಒಳಗೆ ಔಟಾಗಿದ್ದವು. ಕೆಲ ಆಟಗಾರರು ಒಂದಂಕಿಯ ಗೆರೆ ಕೂಡ ದಾಟಲಿಲ್ಲ. ಭವ್ಯ ಕ್ರಿಕೆಟ್ ಭವಿಷ್ಯಕ್ಕೆ ಬುನಾದಿಯಾಗಬೇಕಿದ್ದ ಶಾಲಾ ಕ್ರಿಕೆಟ್, ಗುಣಮಟ್ಟ ಕಳೆದುಕೊಳ್ಳಲು ಕಾರಣವೇನು?Last Updated 4 ಡಿಸೆಂಬರ್ 2018, 20:00 IST