ಪ್ರಿನ್ಸಿಪಾಲ,ಶಿಕ್ಷಕರು,15 ಸಹಪಾಠಿಗಳಿಂದ ಅತ್ಯಾಚಾರ: ವಿದ್ಯಾರ್ಥಿನಿ ದೂರು
ಮೂವರು ಅಪ್ರಾಪ್ತರು ಸೇರಿ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ಆ ಕೃತ್ಯವನ್ನು ವಿಡಿಯೊ ಮಾಡಿಕೊಂಡು ಸ್ನೇಹಿತರಿಗೂ ಕಳುಹಿಸಿದ್ದಾರೆ. ಆ ವಿಡಿಯೊದಿಂದ ಬಾಲಕಿಯನ್ನು ಬ್ಲಾಕ್ಮೇಲ್ ಮಾಡಿದ ಇತರ ಆರೋಪಿಗಳೂ ಕಾಮದಾಹ ತೀರಿಸಿಕೊಂಡಿದ್ದಾರೆ.Last Updated 7 ಜುಲೈ 2018, 7:09 IST