ವಿಜಯಪುರ | ಆಗಸ್ಟ್ 15ರೊಳಗೆ ಶೂ ವಿತರಣೆ ಕಡ್ಡಾಯ
ಎಲ್ಲ ಶಾಲೆಯ ಮಕ್ಕಳಿಗೆ ಆಗಸ್ಟ್ 15 ರೊಳಗಾಗಿ ಕಡ್ಡಾಯವಾಗಿ ಶೂಗಳನ್ನು ವಿತರಣೆ ಮಾಡುವಂತೆಯೂ, ವಿತರಣೆ ಮಾಡದೇ ಇದ್ದಲ್ಲಿ ಸಂಬಂಧಪಟ್ಟ ಶಾಲೆಯ ಮುಖ್ಯ ಶಿಕ್ಷಕ, ಬಿ.ಆರ್.ಪಿ, ಸಿ.ಆರ್.ಪಿ ಅವರ ವಿರುದ್ದ ಕ್ರಮ ತೆಗೆದುಕೊಳ್ಳಲು ಸೂಚನೆLast Updated 8 ಆಗಸ್ಟ್ 2023, 14:37 IST