ಸ್ಕ್ರ್ಯಾಚ್ ಆ್ಯಂಡ್ ವಿನ್; ಮಹಿಳೆಗೆ ₹ 25 ಲಕ್ಷ ವಂಚನೆ
ತುಮಕೂರಿನಮರಳೂರಿನ ಪ್ರಗತಿ ಬಡಾವಣೆ ನಿವಾಸಿ ಗಂಗಮ್ಮ ಎಂಬುವರಿಗೆ ‘ಸ್ಕ್ರ್ಯಾಚ್ ಆ್ಯಂಡ್ ವಿನ್’ ಆಟದ ಮೂಲಕ ₹ 12 ಲಕ್ಷದ ಬಹುಮಾನದ ಆಸೆ ತೋರಿಸಿ ನ್ಯಾಪ್ಟಲ್ ಕಂಪನಿಯು ₹ 25.7 ಲಕ್ಷ ವಂಚನೆ ಮಾಡಿರುವುದು ತಡವಾಗಿ ಬೆಳಕಿಗೆ ಬಂದಿದೆ.Last Updated 19 ಅಕ್ಟೋಬರ್ 2019, 11:30 IST