ಅಯ್ಯೋ ಸೇಬಿನ ಬೀಜ ತಿಂದ್ಬಿಟ್ಟೆ!
ಒಂದು ಸೇಬಿನಲ್ಲಿರುವ ಬೀಜ ತಿಂದರೂ ಸಾಯ್ತಾರಾ? ಇಷ್ಟು ವರ್ಷಗಳಿಂದ ಸೇಬನ್ನು ಸಿಪ್ಪೆ, ನಾರು, ಬೀಜ ಸಮೇತ ತಿಂದವರು ಸತ್ತಿಲ್ಲವೇಕೆ ಎಂಬ ಸೂಕ್ಷ್ಮ ಪ್ರಶ್ನೆಯನ್ನು ನಾವೇ ಕೇಳಿಕೊಂಡರೆ ಆತಂಕಕ್ಕೆ ಅವಕಾಶವೇ ಇರುವುದಿಲ್ಲ. ಬೀಜದಲ್ಲಿನ ಸಯನೈಡ್ನಿಂದ ಯಾರಾದರೂ ಸಾಯಬೇಕಾದರೆ ಎಷ್ಟು ಬೀಜ ಹೊಟ್ಟೆ ಸೇರಬೇಕು ಗೊತ್ತೇ? For seeds to be really poisonous, one would have to consume around 40-50 cores in an hour.Last Updated 8 ಜುಲೈ 2018, 20:05 IST