ಆತ್ಮರಕ್ಷಣೆಗೆ ಸನ್ನದ್ಧರಾಗಲು ಸಲಹೆ
ಹೊಲ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಒಂಟಿ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದ್ದು, ಮಹಿಳೆಯರು ಆತ್ಮಸ್ತೈರ್ಯ ಕಳೆದುಕೊಳ್ಳದೆ ನಿರ್ಭಯವಾಗಿ ತಮ್ಮ ಕೆಲಸಗಳಲ್ಲಿ ತೊಡಗುವಂತಾಗಬೇಕು ಎಂದು ಹೆಡ್ ಕಾನ್ ಸ್ಟೇಬಲ್ ರೇಖಾ ತಿಳಿಸಿದರು.Last Updated 22 ಜೂನ್ 2018, 15:38 IST