ಹಾಕಿ: ಪಂಜಾಬ್–ಆರ್ಎಸ್ಪಿಬಿ ಫೈನಲ್ ಪೈಪೋಟಿ
ಹಾಲಿ ಚಾಂಪಿಯನ್ ಪಂಜಾಬ್ ಮತ್ತು ರೈಲ್ವೆ ಸ್ಪೋರ್ಟ್ಸ್ ಪ್ರೊಮೋಷನ್ ಬೋರ್ಡ್ (ಆರ್ಎಸ್ಪಿಬಿ) ತಂಡಗಳು ರಾಷ್ಟ್ರೀಯ ಸೀನಿಯರ್ ‘ಎ’ ಡಿವಿಷನ್ ಹಾಕಿ ಚಾಂಪಿಯನ್ಷಿಪ್ನಲ್ಲಿ ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿವೆ.Last Updated 9 ಫೆಬ್ರುವರಿ 2019, 15:57 IST