‘ಸೆಕ್ಸ್ಟಿಂಗ್’ ಗೀಳು ಹುಡುಗಿಯರನ್ನೇ ಕಾಡುವುದೇಕೆ?
‘ಸೆಕ್ಸ್ಟಿಂಗ್’ ಎನ್ನುವುದು ಹದಿಹರೆಯದವರಲ್ಲಿ ಮಾತ್ರವಲ್ಲ, ವಯಸ್ಕರಲ್ಲೂ ಗೀಳಾಗಿಬಿಟ್ಟಿದೆ. ಹುಡುಗ– ಹುಡುಗಿ ಮೊಬೈಲ್ನಲ್ಲಿ ನಡೆಸುವ ನಗ್ನ ಚಿತ್ರಗಳ ವಿನಿಮಯ, ಲೈಂಗಿಕತೆ ಕುರಿತ ಚ್ಯಾಟಿಂಗ್ ಮತ್ತು ಮೆಸೇಜ್ಗಳು ಹುಡುಗಿಯನ್ನೇ ಸಮಸ್ಯೆಗೆ ದೂಡುತ್ತದೆ. ಇಂತಹ ವಂಚನೆಯ ವಿರುದ್ಧ ಪೋಷಕರು ಯಾವ ರೀತಿ ಜಾಗೃತಿ ಮೂಡಿಸಬಹುದು?Last Updated 13 ಜುಲೈ 2019, 16:06 IST