‘ಮೋದಿ ಭಾರತದ ಮುಖ್ಯ ವಿಭಜಕ ಎನ್ನುವುದೇ ತಪ್ಪು’
‘ಭಾರತದ ಪ್ರಧಾನ ವಿಭಜಕ’ ಎಂಬ ಶೀರ್ಷಿಕೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಟೈಮ್ ವಾರಪತ್ರಿಕೆಯು ಪ್ರಕಟಿಸಿದ ಮುಖಪುಟ ಲೇಖನದ ಬಗ್ಗೆ ಕೇಂದ್ರದ ಮಾಜಿ ಸಚಿವ ಮತ್ತು ಬಿಜೆಪಿಯ ಹಿರಿಯ ಮುಖಂಡ ಶಾನವಾಜ್ ಹುಸೇನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.Last Updated 12 ಮೇ 2019, 20:30 IST