ಈ ‘ಸ್ತ್ರೀ ಸಮಾಜ’ಕ್ಕೆ 105 ವರ್ಷ!
ಶತಮಾನಕ್ಕೂ ಹಿಂದೆ ಬೆಂಗಳೂರಿನಲ್ಲೊಂದು ಸಾಮಾಜಿಕ ಪರಿವರ್ತನೆಯ ಕಲ್ಪನೆಯೊಂದು ಜೀವ ಪಡೆಯುತ್ತದೆ. ಮನೆಯಲ್ಲಿಯೇ ಬಂಧಿಯಾಗಿರುವ ವಿಧವೆಯರನ್ನು ಮನೆಯಿಂದ ಹೊರ ತಂದು ಅವರಿಗೊಂದು ಸ್ವಂತ ಜೀವನ ನಡೆಸುವ ಶಕ್ತಿ ತುಂಬ ಬೇಕು ಎಂಬ ಉದಾತ್ತ ಉದ್ದೇಶದಿಂದ 1913ರಲ್ಲಿ ಚಾಮರಾಜಪೇಟೆಯಲ್ಲಿ ‘ಶಾರದಾ ಸ್ತ್ರೀ ಸಮಾಜ’ ಎಂಬ ಸಂಸ್ಥೆ ಸ್ಥಾಪನೆಯಾಗುತ್ತದೆ.Last Updated 8 ನವೆಂಬರ್ 2018, 20:00 IST