ಶಿವಧನುಸ್ಸು ಮುರಿದು ಮದುವೆಯಾದ ವರ!
ಅಲ್ಲಿ ಸ್ವಯಂವರ ಏರ್ಪಡಿಸಲಾಗಿತ್ತು. ಶಿವಧನುಸ್ಸನ್ನು ಎತ್ತಿ ಮುರಿದವನ ಜೊತೆ ಮದುವೆಯಾಗುವುದಾಗಿ ವಧು ಹೇಳಿದ್ದಳು. ಕೆಲವು ಯುವಕರು ಧನುಸ್ಸನ್ನು ಎತ್ತಲು ಪ್ರಯತ್ನಿಸಿ ಸೋತರು. ಕೊನೆಗೆ ಬಂದ ಗಟ್ಟಿಮುಟ್ಟಾದ ಯುವಕ, ಸ್ಪರ್ಧೆಯನ್ನು ಗೆದ್ದ. ಜೊತೆಗೆ ವಧುವಿನ ಹೃದಯವನ್ನೂ ಕದ್ದ. ಅವನ ಕೊರಳಿಗೆ ಆಕೆ ಹೂಮಾಲೆ ಹಾಕಿದಳು!Last Updated 25 ಮೇ 2019, 14:28 IST