ಸುಷ್ಮಾ ಜತೆ ನಿಂತು ಬಾಲಿವುಡ್ ಹಾಡು ಹಾಡಿದ ಉಜ್ಬೇಕ್ ಮಹಿಳೆ, ಟ್ವೀಟ್ ವೈರಲ್
ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಜತೆ ನಿಂತು ಉಜ್ಬೇಕಿಸ್ತಾನದ ಮಹಿಳೆಯೊಬ್ಬರು ಹಿಂದಿ ಚಿತ್ರಗೀತೆ 'ಈಚಕ್ ದಾನಾ ಬೀಚಕ್ ದಾನಾ'ಹಾಡುತ್ತಿರುವ ವಿಡಿಯೊಟ್ವಿಟರ್ನಲ್ಲಿ ವೈರಲ್ ಆಗಿದೆ.Last Updated 6 ಆಗಸ್ಟ್ 2018, 12:32 IST