ಶನಿವಾರ, 3 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT

siddaramaih

ADVERTISEMENT

ಸುಳ್ಳು ಮೊಕದ್ದಮೆ ವಾಪಸ್: ಸಿಎಂ ಸಿದ್ದರಾಮಯ್ಯ

ಕನ್ನಡ ನಾಡಿನ ಸೌಹಾರ್ದ ಮತ್ತು ಜಾತ್ಯತೀತ ಪರಂಪರೆಯ ರಕ್ಷಣೆಯ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. ದ್ವೇಷ ರಾಜಕಾರಣವನ್ನು ಬಲಿ ಹಾಕಿ, ಭಯದ ವಾತಾವರಣವನ್ನು ನಿವಾರಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
Last Updated 29 ಮೇ 2023, 15:57 IST
ಸುಳ್ಳು ಮೊಕದ್ದಮೆ ವಾಪಸ್: ಸಿಎಂ ಸಿದ್ದರಾಮಯ್ಯ

ರಾಜ್ಯಕ್ಕೆ ಸಿಎಂ ‘ಸಿದ್ಧ’

ಕರುನಾಡ ಮುಖ್ಯಮಂತ್ರಿಯಾಗಲು ಕಾಂಗ್ರೆಸ್‌ ಹೈಕಮಾಂಡ್‌ ಅಂಗಳದಲ್ಲಿ ಮೂರು ದಿನಗಳ ಕಾಲ ನಡೆದ ಜಂಗೀಕುಸ್ತಿಯಲ್ಲಿ ಹಲವು ಪಟ್ಟುಗಳನ್ನು ಪ್ರಯೋಗಿಸಿದ ಹಿರಿಯ ನಾಯಕ ಸಿದ್ದರಾಮಯ್ಯ ಅವರ ಕೈಮೇಲಾಗಿದೆ.
Last Updated 19 ಮೇ 2023, 0:30 IST
ರಾಜ್ಯಕ್ಕೆ ಸಿಎಂ ‘ಸಿದ್ಧ’

ಸಿದ್ದರಾಮಯ್ಯಗೆ ಮತ್ತೆ ಮುಖ್ಯಮಂತ್ರಿ ಸ್ಥಾನ ಕೊಟ್ಟ ‘ವರುಣ’

‘ಅದೃಷ್ಟದ ಕ್ಷೇತ್ರ‘ದಿಂದ ಎರಡನೇ ಬಾರಿ ಸಿಎಂ ಹುದ್ದೆಗೆ ಏರಲಿರುವ ವರ್ಣರಂಜಿತ ನಾಯಕ
Last Updated 18 ಮೇ 2023, 7:34 IST
ಸಿದ್ದರಾಮಯ್ಯಗೆ ಮತ್ತೆ ಮುಖ್ಯಮಂತ್ರಿ ಸ್ಥಾನ ಕೊಟ್ಟ ‘ವರುಣ’

ಸಿಎಂ ಗಾದಿಗೆ ಸಿಗದ ‘ಗ್ಯಾರಂಟಿ’: ಸಿದ್ದರಾಮಯ್ಯಗೆ ಪಟ್ಟ ಬಿಡಲು ಡಿಕೆಶಿ ನಕಾರ

ವಿಫಲವಾದ ರಾಹುಲ್ ಸೂತ್ರ
Last Updated 17 ಮೇ 2023, 21:01 IST
ಸಿಎಂ ಗಾದಿಗೆ ಸಿಗದ ‘ಗ್ಯಾರಂಟಿ’: ಸಿದ್ದರಾಮಯ್ಯಗೆ ಪಟ್ಟ ಬಿಡಲು ಡಿಕೆಶಿ ನಕಾರ

Top 10 News | ಈ ದಿನದ ಪ್ರಮುಖ 10 ಸುದ್ದಿಗಳು: ಮೇ 15, 2023

ಕಾಂಗ್ರೆಸ್‌ನಲ್ಲಿ ಮುಂದುವರಿದ ಮುಖ್ಯಮಂತ್ರಿ ಆಯ್ಕೆ ಕಗ್ಗಂಟು, ಉಪರಾಷ್ಟ್ರಪತಿ ಹಾಗೂ ಕೇಂದ್ರ ಕಾನೂನು ಸಚಿವರ ವಿರುದ್ಧ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾ ಮಾಡಿದೆ, ಮೋಚಾ ಚಂಡಮಾರುತದಿಂದ ಜನವಸತಿ ಪ್ರದೇಶಗಳಿಗೆ ನೀರು ನುಗ್ಗಿದೆ... ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ
Last Updated 15 ಮೇ 2023, 13:41 IST
Top 10 News | ಈ ದಿನದ ಪ್ರಮುಖ 10 ಸುದ್ದಿಗಳು: ಮೇ 15, 2023

ಸಿದ್ದರಾಮಯ್ಯ-ಡಿಕೆ ಶಿವಕುಮಾರ್: ಸಾಮರ್ಥ್ಯಗಳೇನು? CM ಆಗಲು ಇರುವ ತೊಡಕುಗಳು ಏನು?

ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್‌ ಅವರ SWOT analysis
Last Updated 15 ಮೇ 2023, 12:57 IST
ಸಿದ್ದರಾಮಯ್ಯ-ಡಿಕೆ ಶಿವಕುಮಾರ್: ಸಾಮರ್ಥ್ಯಗಳೇನು? CM ಆಗಲು ಇರುವ ತೊಡಕುಗಳು ಏನು?

ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್‌ ಮನೆಗಳಲ್ಲಿ ಬಿರುಸಿನ ಚಟುವಟಿಕೆ

ಮುಖ್ಯಮಂತ್ರಿ ಸ್ಥಾನಕ್ಕಾಗಿ ಪೈಪೋಟಿ ನಡೆಸುತ್ತಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರ ಮನೆಗಳು ಭಾನುವಾರ ಇಡೀ ದಿನ ಚಟುವಟಿಕೆಯ ಕೇಂದ್ರಗಳಾಗಿ ದ್ದವು.
Last Updated 15 ಮೇ 2023, 4:13 IST
ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್‌ ಮನೆಗಳಲ್ಲಿ ಬಿರುಸಿನ ಚಟುವಟಿಕೆ
ADVERTISEMENT

ಸಿದ್ದರಾಮಯ್ಯ, ಡಿಕೆ ಶಿವಕುಮಾರ್‌ಗೆ ಆಲ್‌ ದಿ ಬೆಸ್ಟ್‌ ಎಂದ ಹಂಗಾಮಿ ಸಿಎಂ‌ ಬೊಮ್ಮಾಯಿ‌

ಕಾಂಗ್ರೆಸ್ ಇಡೀ ದೇಶದಲ್ಲಿ ಸೋತಿದೆ; ಇದು ಮೋದಿಯವರ ಸೋಲಲ್ಲ: ಹಂಗಾಮಿ ಸಿಎಂ ಬಸವರಾಜ ಬೊಮ್ಮಾಯಿ‌
Last Updated 14 ಮೇ 2023, 11:21 IST
ಸಿದ್ದರಾಮಯ್ಯ, ಡಿಕೆ ಶಿವಕುಮಾರ್‌ಗೆ ಆಲ್‌ ದಿ ಬೆಸ್ಟ್‌ ಎಂದ ಹಂಗಾಮಿ ಸಿಎಂ‌ ಬೊಮ್ಮಾಯಿ‌

Video| ಕಾಂಗ್ರೆಸ್‌ಗೆ ಮುನ್ನಡೆ: ಕಾರ್ಯಕರ್ತರಿಗೆ ‘ಥಂಬ್ಸ್‌ ಅಪ್‌‘ ಮಾಡಿದ ಸಿದ್ದರಾಮಯ್ಯ

ಮೈಸೂರಿನ ಮಹಾರಾಣಿ ವಾಣಿಜ್ಯ ಕಾಲೇಜಿನ ಮತ ಎಣಿಕೆ ಕೇಂದ್ರಕ್ಕೆ ಭೇಟಿ ನೀಡಿದರು. ಮತ ಎಣಿಕೆಯ ಪ್ರಕ್ರಿಯೆಯನ್ನು ವೀಕ್ಷಿಸಿದರು. ಬಳಿಕ ಕಾರ್ಯಕರ್ತರ ಮುಂದೆ ಆಗಮಿಸಿದ ಅವರು, ಹೆಬ್ಬೆರಳು ತೋರಿ ಖುಷಿ ಹಂಚಿಕೊಂಡರು.
Last Updated 13 ಮೇ 2023, 5:35 IST
Video| ಕಾಂಗ್ರೆಸ್‌ಗೆ ಮುನ್ನಡೆ: ಕಾರ್ಯಕರ್ತರಿಗೆ ‘ಥಂಬ್ಸ್‌ ಅಪ್‌‘ ಮಾಡಿದ ಸಿದ್ದರಾಮಯ್ಯ

ನನ್ನ ಸೋಲಿನ ಸೇಡು ತೀರಿಸಿ: ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯ ಹೇಳಿಕೆ

ಉದ್ಬೂರಿನಲ್ಲಿ ಬೃಹತ್ ರೋಡ್ ಶೋ ನಡೆಸಿದ ಸಿದ್ದರಾಮಯ್ಯ ಅಭಿಮತ
Last Updated 9 ಮೇ 2023, 2:30 IST
ನನ್ನ ಸೋಲಿನ ಸೇಡು ತೀರಿಸಿ: ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯ ಹೇಳಿಕೆ
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಹೆಚ್ಚು ಓದಿದ ಸುದ್ದಿ
ಇತ್ತೀಚಿನ ಸುದ್ದಿ
ADVERTISEMENT