ಕುಸಿದ ಸ್ಲ್ಯಾಬ್; ಅಧಿಕಾರಿಗಳ ಸುಳಿವಿಲ್ಲ
ಗಾರ್ವೆಬಾವಿಪಾಳ್ಯದ ಲಕ್ಷ್ಮಿ ಬಡಾವಣೆ ಮತ್ತು ಮೈಕೋ ಬಡಾವಣೆ ಮಧ್ಯ ಹಾದು ಹೋಗಿರುವ ಮಳೆನೀರು ಕಾಲುವೆಯ ಮುಚ್ಚಿದ ಸ್ಲ್ಯಾಬ್ ಕುಸಿದು ಬಿದ್ದು ತಿಂಗಳಾದರೂ ಅಧಿಕಾರಿಗಳ ಸುಳಿವಿಲ್ಲ. ಬಿಬಿಎಂಪಿಯ ಕಾರ್ಯವೈಖರಿಗೆ ನಿವಾಸಿಗಳು ಆಕ್ರೋಶಗೊಂಡಿದ್ದಾರೆ.Last Updated 12 ಜೂನ್ 2019, 19:45 IST