ಟ್ಯಾಂಕ್ ನೀರಿಗೆ ಸ್ಮಾರ್ಟ್ ಕಣ್ಣು!
ಜಲಮೂಲ ಸಂರಕ್ಷಣೆ ಜಗತ್ತನ್ನು ಕಾಡುತ್ತಿರುವ ಗಂಭೀರ ಸಮಸ್ಯೆ. ನೀರಿನ ಮಿತ ಬಳಕೆಗೆ ನಿರಂತರವಾಗಿ ಹೊಸ ಆವಿಷ್ಕಾರ, ಪ್ರಯತ್ನಗಳು ನಡೆಯುತ್ತಲೇ ಇವೆ. ದೈನಂದಿನ ಬದುಕಿನ ಚಿಕ್ಕಪುಟ್ಟ ಸಮಸ್ಯೆಗಳಿಗೆ ಆಧುನಿಕ ತಂತ್ರಜ್ಞಾನದ ನೆರವಿನಿಂದ ಪರಿಹಾರ ಕಂಡು ಹಿಡಿಯುವ ಮತ್ತು ಆ ಮೂಲಕ ಜನಸಾಮಾನ್ಯರ ಜೀವನ ಸರಳಗೊಳಿಸುವ ಉದ್ದೇಶದೊಂದಿಗೆ ಹುಟ್ಟು ಹಾಕಲಾದ ಬೆಂಗಳೂರಿನ ನಿಂಬಲ್ ವಿಷನ್ ಎಂಬ ನವೋದ್ಯಮ ಸಂಸ್ಥೆ ನೀರಿನ ಬಳಕೆ ಮೇಲೆ ನಿಗಾ ಇಡುವ ಸ್ಮಾರ್ಟ್ ಸಾಧನವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ನೀರು ಉಳಿತಾಯದ ನಿಟ್ಟಿನಲ್ಲಿ ಇದೊಂದು ಸ್ಮಾರ್ಟ್ ಹೆಜ್ಜೆ.Last Updated 3 ಜೂನ್ 2019, 19:45 IST