‘ಸಾಮಾಜಿಕ ಉದ್ಯಮದಲ್ಲಿದೆ ಜಗತ್ತಿನ ಭವಿಷ್ಯ’
ಬಾಂಗ್ಲಾದೇಶದ ಸಾಮಾಜಿಕ ಉದ್ಯಮಿ, ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ ಮಹಮ್ಮದ್ ಯೂನಸ್ ಅವರು, ಭಾರತದಲ್ಲೂ ಸಾಮಾಜಿಕ ಉದ್ಯಮದ ಕನಸನ್ನು ಬಿತ್ತುತ್ತಿದ್ದಾರೆ. ಬಡತನಮುಕ್ತ ಜಗತ್ತಿನ ಕಲ್ಪನೆಗೆ ಜೀವ ತುಂಬುತ್ತಾ ಬೆಂಗಳೂರಿಗೆ ಬಂದಿರುವ ಅವರೊಂದಿಗೆ ‘ಪ್ರಜಾವಾಣಿ’ ನಡೆಸಿದ ಮಾತುಕತೆ ಇಲ್ಲಿದೆ:
* ಭಾರತೀಯ ಉಪಖಂಡವೂ ಸೇರಿದಂತೆ ಜಗತ್ತಿನ ಬಹುತೇಕ ದೇಶಗಳನ್ನು ಕಾಡುತ್ತಿರುವ ಬಡತನದ ಸಮಸ್ಯೆಗೆ ಏನು ಕಾರಣ?Last Updated 30 ಜೂನ್ 2018, 19:34 IST