ಚಿಂತಾಮಣಿ | ಮಣ್ಣು ಆರೋಗ್ಯ ಕಾರ್ಡ್ ಅಭಿಯಾನ: ಮಣ್ಣು ಪರೀಕ್ಷೆಗೆ ರೈತರ ನಿರಾಸಕ್ತಿ
ಅಧಿಕ ರಾಸಾಯನಿಕ ಗೊಬ್ಬರಗಳನ್ನು ಬಳಸದೆ ಮಣ್ಣು ಪರೀಕ್ಷೆಯ ಫಲಿತಾಂಶದ ಆಧಾರದ ಮೇಲೆ ಗೊಬ್ಬರ ಬಳಸಿ ಮಣ್ಣಿನ ಆರೋಗ್ಯ ಕಾಪಾಡುವುದು ಮತ್ತು ರೈತರ ಅನಾವಶ್ಯಕ ಖರ್ಚನ್ನು ಕಡಿಮೆಗೊಳಿಸುವುದು ಮಣ್ಣು ಪರೀಕ್ಷೆಯ ಉದ್ದೇಶವಾಗಿದೆ.Last Updated 18 ಡಿಸೆಂಬರ್ 2023, 6:30 IST