ವಿಜಯಪುರ | ಕಾರು, ಬಸ್ ಡಿಕ್ಕಿ: ನಾಲ್ವರು ಸಾವು
ವಿಜಯಪುರ: ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯ ವ್ಯಾಪ್ತಿಯ ಜುಮನಾಳ ಬಳಿ ಕಾರು ಮತ್ತು ಬಸ್ ನಡುವೆ ಭಾನುವಾರ ರಾತ್ರಿ ಸಂಭವಿಸಿದ ಡಿಕ್ಕಿಯಲ್ಲಿ ಮಹಾರಾಷ್ಟ್ರ ರಾಜ್ಯದ ಸೋಲಾಪುರ ಜಿಲ್ಲೆಯ ನಾಲ್ವರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.Last Updated 28 ನವೆಂಬರ್ 2021, 16:56 IST