ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Somnath Chatterjee

ADVERTISEMENT

ನಿಷ್ಠುರ ಮಾತಿನ ‘ಸ್ಪೀಕರ್‌’

ಲೋಕಸಭೆಯ ಮಾಜಿ ಅಧ್ಯಕ್ಷ ಸೋಮನಾಥ ಚಟರ್ಜಿ ನಿಧನ
Last Updated 13 ಆಗಸ್ಟ್ 2018, 14:38 IST
ನಿಷ್ಠುರ ಮಾತಿನ ‘ಸ್ಪೀಕರ್‌’

10 ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದ ಚಟರ್ಜಿ; ಏಕೈಕ ಸೋಲು ಮಮತಾ ಬ್ಯಾನರ್ಜಿ ವಿರುದ್ಧ

1984ರಲ್ಲಿ ಮಮತಾ ಬ್ಯಾನರ್ಜಿ ವಿರುದ್ಧ ಪರಾಭವಗೊಂಡಿದ್ದು, ಅವರ ರಾಜಕೀಯ ಜೀವನದಲ್ಲಿ ಕಂಡ ಏಕೈಕ ಸೋಲು. ಆ ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ 29ನೇ ವಯಸ್ಸಿನಲ್ಲಿಯೇ ಮಮತಾ ಬ್ಯಾನರ್ಜಿ ಸಂಸತ್‌ ಪ್ರವೇಶಿಸಿದ್ದರು.
Last Updated 13 ಆಗಸ್ಟ್ 2018, 9:42 IST
10 ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದ ಚಟರ್ಜಿ; ಏಕೈಕ ಸೋಲು ಮಮತಾ ಬ್ಯಾನರ್ಜಿ ವಿರುದ್ಧ

ಲೋಕಸಭೆಯ ಮಾಜಿ ಸ್ಪೀಕರ್ ಸೋಮನಾಥ ಚಟರ್ಜಿ ನಿಧನ

ಸ್ಪೀಕರ್‌ ಸ್ಥಾನ ತೊರೆದು, ವಿಶ್ವಾಸ ಮತ ಯಾಚನೆ ವೇಳೆ ಸರ್ಕಾರದ ವಿರುದ್ಧ ಮತ ಹಾಕುವಂತೆ ಸಿಪಿಎಂ ಆಗ್ರಹಿಸಿತ್ತು. ಆದರೆ, ಚಟರ್ಜಿ ಅವರು ರಾಜೀನಾಮೆ ನೀಡಲು ನಿರಾಕರಿಸಿ ಸ್ಫೀಕರ್‌ ಸ್ಥಾನದಲ್ಲಿ ಮುಂದುವರಿದರು.
Last Updated 13 ಆಗಸ್ಟ್ 2018, 4:28 IST
ಲೋಕಸಭೆಯ ಮಾಜಿ ಸ್ಪೀಕರ್ ಸೋಮನಾಥ ಚಟರ್ಜಿ ನಿಧನ

ಲೋಕಸಭಾ ಮಾಜಿ ಸ್ಪೀಕರ್ ಸೋಮನಾಥ ಚಟರ್ಜಿ ಆರೋಗ್ಯ ಸ್ಥಿತಿ ಗಂಭೀರ

ಲೋಕಸಭಾ ಮಾಜಿ ಸ್ಪೀಕರ್ ಸೋಮನಾಥ ಚಟರ್ಜಿ(89) ಅವರ ಆರೋಗ್ಯಸ್ಥಿತಿ ಗಂಭೀರವಾಗಿದ್ದು, ದೆಹಲಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈವೆಗೆ ಪಾರ್ಶ್ವವಾಯುವಿಗೆ ತುತ್ತಾಗಿದ್ದರು.
Last Updated 12 ಆಗಸ್ಟ್ 2018, 11:37 IST
ಲೋಕಸಭಾ ಮಾಜಿ ಸ್ಪೀಕರ್ ಸೋಮನಾಥ ಚಟರ್ಜಿ ಆರೋಗ್ಯ ಸ್ಥಿತಿ ಗಂಭೀರ
ADVERTISEMENT
ADVERTISEMENT
ADVERTISEMENT
ADVERTISEMENT