ಕೇರಳಕ್ಕೆ ಸೊನಾಲಿಕಾ ಟ್ರ್ಯಾಕ್ಟರ್ಸ್ ಕಂಪನಿಯಿಂದ ₹1 ಕೋಟಿ ದೇಣಿಗೆ
ಸೊನಾಲಿಕಾ ಟ್ರ್ಯಾಕ್ಟರ್ಸ್ ಇಂಟರ್ನ್ಯಾಷನಲ್ ಲಿಮಿಟೆಡ್ ಕಂಪನಿಯು ಕೇರಳ ಪ್ರವಾಹ ಸಂತ್ರಸ್ತರ ಪರಿಹಾರ ನಿಧಿಗೆ ₹1 ಕೋಟಿ ದೇಣಿಗೆ ಮತ್ತು ಬಹುಪಯೋಗಿಯ 5 ಅತ್ಯಾಧುನಿಕ ಟ್ರ್ಯಾಕ್ಟರ್ಗಳನ್ನು ಕೊಡುಗೆ ನೀಡಿದೆ.Last Updated 30 ಆಗಸ್ಟ್ 2018, 12:29 IST