ಖಡಕ್ ನಿರೂಪಣೆಯ ‘ಸೊಂಚಿರಿಯಾ’ ಟ್ರೇಲರ್
‘ಇಷ್ಕಿಯಾ’ ಮತ್ತು ‘ಉಡ್ತಾ ಪಂಜಾಬ್’ ಚಿತ್ರದ ನಿರ್ದೇಶಕ ಅಭಿಷೇಕ್ ಚೌಬೆ ನಿರ್ದೇಶನದ ಚಿತ್ರ ‘ಸೊಂಚಿರಿಯಾ’. ಸುಶಾಂತ್ ಸಿಂಗ್ ರಾಥೋಡ್ ಮತ್ತು ಭೂಮಿ ಪೆಡ್ನೇಕರ್ ಜೋಡಿಯಾಗಿ ನಟಿಸಿರುವುದು ಮತ್ತು ಚೌಬೆ ನಿರ್ದೇಶನದ ಚಿತ್ರ ಎಂಬ ಕಾರಣಕ್ಕೆ ಬಹಳ ನಿರೀಕ್ಷೆ ಹುಟ್ಟಿಸಿದೆ.Last Updated 7 ಜನವರಿ 2019, 9:32 IST