ನಿಸ್ಸಾನ್ ಸ್ಪೋರ್ಟಿ ಮಿಕ್ರಾ...
ನಿಸ್ಸಾನ್ ಇಂಡಿಯಾ ಕಂಪನಿ ಹೊಸ ಸ್ಪೋರ್ಟಿ ವಿನ್ಯಾಸವುಳ್ಳ ಇಂಟಲಿಜೆಂಟ್ ವ್ಯವಸ್ಥೆಯಿರುವ ಮಿಕ್ರಾ ಕಾರು ಬಿಡುಗಡೆ ಮಾಡಿದೆ. ಈ ಕಾರಿನಲ್ಲಿ ಸುರಕ್ಷತಾ ವ್ಯವಸ್ಥೆಗಳಿವೆ. ಎರಡು ಏರ್ಬ್ಯಾಗ್, ಸಂವೇದಕ ಬಾಗಿಲುಗಳು, ಸೀಟು ಬೆಲ್ಟ್ ನೆನಪಿಸುವ ವ್ಯವಸ್ಥೆ, ಹಿಂಭಾಗದಲ್ಲಿ ಪಾರ್ಕಿಂಗ್ ಸೆನ್ಸರ್ಗಳು, ವೇಗದ ಕುರಿತು ಎಚ್ಚರಿಸುವ ಸಾಧನಗಳು ಇವೆ.Last Updated 15 ಆಗಸ್ಟ್ 2018, 19:30 IST