ಶೇ 40 ಕಮಿಷನ್ ಪಡೆಯುತ್ತಿರುವ ಶಾಸಕ ಕುಮಾರ್ ಬಂಗಾರಪ್ಪ: ಮಧು ಬಂಗಾರಪ್ಪ ಆರೋಪ
‘ಶಾಸಕ ಕುಮಾರ್ ಬಂಗಾರಪ್ಪ ಅವರು ತಮ್ಮ ಆಪ್ತ ಸಹಾಯಕನ ಮೂಲಕ ಅಧಿಕಾರಿಗಳಿಂದ ರೋಲ್ ಕಾಲ್ ಮಾಡಿಸಿ ಶೇ 40 ಕಮಿಷನ್ ಪಡೆಯುತ್ತಿದ್ದಾರೆ’ ಎಂದು ಕೆಪಿಸಿಸಿ ಉಪಾಧ್ಯಕ್ಷ ಮಧು ಬಂಗಾರಪ್ಪ ಆರೋಪಿಸಿದರು.Last Updated 10 ಜೂನ್ 2022, 3:11 IST