ಸೋಸಲೆ ಮಠದ ಪ್ರಕರಣ; ಮರುಪರಿಶೀಲನೆಗೆ ಆದೇಶ
ಸೋಸಲೆ ವ್ಯಾಸರಾಜ ಮಠದ ಜಮೀನನ್ನು ಅಕ್ರಮವಾಗಿ ಮಾರಾಟ ಮಾಡಲು ಯತ್ನಿಸಿದ್ದ ಪ್ರಕರಣದಲ್ಲಿ ಮಠಾಧಿಪತಿ ವಿದ್ಯಾ ಮನೋಹರ್ ತೀರ್ಥ ಅವರ ವಿರುದ್ಧದ ಕ್ರಿಮಿನಲ್ ಪ್ರಕ್ರಿಯೆಗಳನ್ನು ರದ್ದು ಮಾಡಿದ್ದ ಕರ್ನಾಟಕ ಹೈಕೋರ್ಟ್ನ ಆದೇಶವನ್ನು ಸುಪ್ರೀಂ ಕೋರ್ಟ್ ವಜಾ ಮಾಡಿದೆ.Last Updated 4 ಮೇ 2019, 18:27 IST