ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

speacially abled children

ADVERTISEMENT

ವಿಶೇಷ ಚೇತನ ಮಕ್ಕಳ ಕಲಿಕೋತ್ಸವ !

ಕಿವಿ ಕೇಳಿಸದವರು, ಅಕ್ಷರ ಗುರುತಿಸಲಾರದವರು, ಲೆಕ್ಕ ಮಾಡಲು ಸಾಧ್ಯವಾಗದವರು, ಅಸ್ಪಷ್ಟವಾಗಿ ಮಾತನಾಡುವವರು, ಮಾನಸಿಕ ಮತ್ತು ದೈಹಿಕ ನ್ಯೂನತೆ ಇರುವವರು, ಭಾವನೆಗಳ ಮೇಲೆ ನಿಯಂತ್ರಣ ಇಲ್ಲದವರು, ಚಂಚಲ ಸ್ವಭಾವದವರು ಮುಂತಾದ ವಿಶೇಷ ಮಕ್ಕಳ ಕಲಿಕಾ ತೊಡಕುಗಳನ್ನು ನಿವಾರಿಸಿ, ಅವರ ಬಾಳಲ್ಲಿ ಬೆಳಕು ತರುವ ಪ್ರಯತ್ನ ಮಾಡುತ್ತಿದೆ ಧಾರವಾಡದ ‘ಕ್ರಿಯಾಶೀಲ ಗೆಳೆಯರು’ ವಿಶೇಷ ಶಾಲೆ. ನ.14, ಮಕ್ಕಳ ದಿನಾಚರಣೆ ಹಿನ್ನೆಲೆಯಲ್ಲಿ ವಿಶೇಷ ಮಕ್ಕಳ ಕಲಿಕೋತ್ಸವದ ಕುರಿತ ಪರಿಚಯ ಇಲ್ಲಿದೆ.
Last Updated 11 ನವೆಂಬರ್ 2019, 19:30 IST
ವಿಶೇಷ ಚೇತನ ಮಕ್ಕಳ ಕಲಿಕೋತ್ಸವ !

ಬಳ್ಳಾರಿಯಲ್ಲಿ ವಿಶೇಷ ಮಕ್ಕಳ ಪವರ್‌ ಲಿಫ್ಟಿಂಗ್‌!

ಬಳ್ಳಾರಿಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಕ್ರೀಡಾ ಸಂಕೀರ್ಣದ ಮಲ್ಟಿ ಜಿಮ್‌ಗೆ ಬರುವವರೆಗೂ ನಗರದ ಅನುಗ್ರಹ ಅಂಗವಿಕಲ ಮಕ್ಕಳ ಶಾಲೆಯ ಸೀನಿಯರ್‌ ತರಗತಿಯ ಭಿನ್ನ ಸಾಮರ್ಥ್ಯದ ವಿದ್ಯಾರ್ಥಿಗಳಾದ ಗವಿರಾಜ್‌ ಮತ್ತು ಜಿ.ವಿನಯ್‌ ಅವರಿಗೆ ಪವರ್‌ ಲಿಫ್ಟಿಂಗ್‌ ಎಂದರೆ ಏನೆಂದು ಸ್ಪಷ್ಟವಾಗಿ ಗೊತ್ತಿರಲಿಲ್ಲ.
Last Updated 20 ಅಕ್ಟೋಬರ್ 2019, 19:30 IST
ಬಳ್ಳಾರಿಯಲ್ಲಿ ವಿಶೇಷ ಮಕ್ಕಳ ಪವರ್‌ ಲಿಫ್ಟಿಂಗ್‌!

ವಿಶೇಷ ಮಕ್ಕಳ ಕೆಲಸ ಚಳವಳಿಯಾಗಿ ಬೆಳೆಯಲಿ

ಅಜಿತ ಮನೋಚೇತನಾ ಸಂಸ್ಥೆಯಲ್ಲಿ ಶಿಕ್ಷಕರಿಗೆ ಕಾರ್ಯಾಗಾರ
Last Updated 29 ಆಗಸ್ಟ್ 2019, 13:29 IST
ವಿಶೇಷ ಮಕ್ಕಳ ಕೆಲಸ ಚಳವಳಿಯಾಗಿ ಬೆಳೆಯಲಿ
ADVERTISEMENT
ADVERTISEMENT
ADVERTISEMENT
ADVERTISEMENT