ರೋಟರಿ ಬೆಂಗಳೂರು ಗಾಲ್ಫ್: ಶ್ರೀರಾಮ್ಗೆ ಗ್ರಾಸ್ ಪ್ರಶಸ್ತಿ
ಶ್ರೀರಾಮ್ ವಿಜಯಕುಮಾರ್ ಕರ್ನಾಟಕ ಗಾಲ್ಫ್ ಸಂಸ್ಥೆಯಲ್ಲಿ ಶುಕ್ರವಾರ ನಡೆದ ರೋಟರಿ ಬೆಂಗಳೂರು ಗಾಲ್ಫ್ ಟೂರ್ನಿಯ ಗ್ರಾಸ್ ವಿಭಾಗದ ಪ್ರಶಸ್ತಿ ಗೆದ್ದುಕೊಂಡರು.
ಶ್ರೀರಾಮ್ ಅವರು 34 ಪಾಯಿಂಟ್ಗಳನ್ನು ಗಳಿಸಿದರು. ರನ್ನರ್ಸ್ ಅಪ್ ಪಡೆದ ಶಂಕರ್ ಗೋಪಾಲ್ ಅವರು 32 ಅಂಕಗಳನ್ನು ಗಳಿಸಿದರು.Last Updated 18 ಅಕ್ಟೋಬರ್ 2019, 20:00 IST