ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Sri Laxmivara Theertha Swamiji

ADVERTISEMENT

‘ಶಿರೂರು ಶ್ರೀ ಅನುಮಾನಾಸ್ಪದ ಸಾವು: ಎಫ್‌ಐಆರ್ ದಾಖಲಿಸಿ’

ಉಡುಪಿ ಶಿರೂರು ಲಕ್ಷ್ಮೀವರ ತೀರ್ಥರ ಸಾವಿನ ಪ್ರಕರಣದಲ್ಲಿ ‘ಅಸ್ವಾಭಾವಿಕ ಸಾವು’ ಎಂದಷ್ಟೇ ದೂರು ದಾಖಲಾಗಿದೆ. ಇದರಿಂದ ಮುಂದೆ ಕಾನೂನು ತೊಡಕುಗಳಾಗುವ ಸಾದ್ಯತೆಗಳಿದ್ದು, ನ್ಯಾಯಬದ್ಧ ಎಫ್‌ಐಆರ್‌ ದಾಖಲಾದರೆ ಮಾತ್ರ ತನಿಖೆ ಸರಿಯಾದ ದಿಕ್ಕಿನಲ್ಲಿ ಸಾಗುತ್ತದೆ ಎಂದು ವಕೀಲ ರವಿಕಿರಣ್‌ ಮುರ್ಡೇಶ್ವರ್ ಹೇಳಿದರು.
Last Updated 11 ಆಗಸ್ಟ್ 2018, 16:58 IST
‘ಶಿರೂರು ಶ್ರೀ ಅನುಮಾನಾಸ್ಪದ ಸಾವು: ಎಫ್‌ಐಆರ್ ದಾಖಲಿಸಿ’

ಪಟ್ಟದ ದೇವರ ಹಸ್ತಾಂತರ ವಿಚಾರ: ಅಷ್ಟಮಠದ ಸ್ವಾಮೀಜಿಗಳ ಸಭೆ ನಂತರ ತೀರ್ಮಾನ

ಶೀರೂರು ಮಠದ ಲಕ್ಷ್ಮೀವರ ತೀರ್ಥ ಶ್ರೀಗಳಿಗೆ ಪಟ್ಟದ ದೇವರನ್ನು ಹಸ್ತಾಂತರಿಸುವ ಸಂಬಂಧ ಮೂರ್ನಾಲ್ಕು ದಿನಗಳಲ್ಲಿ ಅಷ್ಟಮಠದ ಸ್ವಾಮೀಜಿಗಳು ಸಭೆ ಸೇರಿ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಪರ್ಯಾಯ ಪಲಿಮಾರು ವಿದ್ಯಾಧೀಶ ತೀರ್ಥ ಸ್ವಾಮೀಜಿ ಹೇಳಿದರು.
Last Updated 3 ಜುಲೈ 2018, 16:24 IST
ಪಟ್ಟದ ದೇವರ ಹಸ್ತಾಂತರ ವಿಚಾರ: ಅಷ್ಟಮಠದ ಸ್ವಾಮೀಜಿಗಳ ಸಭೆ ನಂತರ ತೀರ್ಮಾನ
ADVERTISEMENT
ADVERTISEMENT
ADVERTISEMENT
ADVERTISEMENT