ಸಂದರ್ಶನ | ರಕ್ಷಿತ್ ಶೆಟ್ಟಿ ಕಂಡಂತೆ ಶ್ರೀಮನ್ನಾರಾಯಣ!
‘ಉಳಿದವರು ಕಂಡಂತೆ’ ಚಿತ್ರದ ನಾಯಕ ನಟನಾಗಿ ರಕ್ಷಿತ್ ‘ಎಂತಾ ಸಾವಾ!’ ಎಂಬ ಮಾತನ್ನು ಜನಪ್ರಿಯಗೊಳಿಸಿದರು. ಆದರೆ, ರಕ್ಷಿತ್ ಅವರು ಮೂರು ವರ್ಷಗಳಿಂದ ಸಿನಿಮಾ ಕೊಡಲಿಲ್ಲವಾದ ಕಾರಣ ಅವರ ಅಭಿಮಾನಿಗಳು ‘ಎಂತಾ ಸಾವಾ’ ಎಂದು ಹೇಳಿಕೊಳ್ಳುವಂತೆ ಆಗಿತ್ತು. ಈಗ ಶ್ರೀಮನ್ನಾರಾಯಣನಾಗಿ ಅವತಾರ ಎತ್ತಿದ್ದಾರೆ ರಕ್ಷಿತ್...Last Updated 11 ಅಕ್ಟೋಬರ್ 2019, 6:32 IST